ಇಂಡಿಯನ್ ಮುಜಾಹಿದ್ದಿನ್ ಉಗ್ರರಿಗೂ ಜಾಕೀರ್ ನಾಯಕ್ ಪ್ರೇರಣೆ
tweet me @nkaidotlu ವಿವಾದಿತ ಇಸ್ಲಾಂ ಭಾಷಣಕಾರ ಜಾಕೀರ್ ನಾಯಕ್ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಂಭವ ಇದೆ. ಇಂಡಿಯನ್ ಮುಜಾಹಿದಿನ್ ಉಗ್ರರು ಈತನ ಭಾಷಣ ಕೇಳಿ ಪ್ರಚೋದನೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಬಿಹಾರದ ದರ್ಬಾಂಗ ಘಟಕದ ಉಗ್ರರು, ಜಾಕೀರ್ ನಾಯಕ್ನ ಪುಸ್ತಕಗಳು ಮತ್ತು ಭಾಷಣದ ಸಿಡಿಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದರು. ಈ ಘಟಕವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಮೋಸ್ಟ್ ನಟೋರಿಯಸ್ ಎಂದು…
View On WordPress











