My SON Is best gift I have ever received. he is the sunshine in my day. The joy in my soul. and the Love of my life.
seen from United States

seen from United States
seen from United Kingdom
seen from Sweden
seen from Türkiye

seen from United Kingdom
seen from Russia
seen from United Kingdom

seen from United States
seen from United States
seen from China

seen from United States

seen from China
seen from Yemen

seen from Germany

seen from Algeria
seen from Finland
seen from China
seen from Germany
seen from Germany
My SON Is best gift I have ever received. he is the sunshine in my day. The joy in my soul. and the Love of my life.
ಎಂಎಂ ನಾಯಕ ಹಾಗೂ ತಂಡ, ಹಾವೇರಿ ಡಿವಿಜನ್ ಕೆ ಎಸ್ ಆರ್ ಟಿ ಸಿ , ದಿವಿಷನಲ್ ಕಂಟ್ರೋಲರ್ ಗಳಾದ ಶ್ರೀ ಜಗದೀಶ್ ನಾಯಕ್ ಸರ್ ಅವರನ್ನು ಭೇಟಿ ನೀಡಿ, ಹಾವೇರಿಯಿಂದ ದೇವಿಗಿರಿ , ಮೆಳ್ಳಿಗಟ್ಟಿ, ಮಾರ್ಗವಾಗಿ ತಂಡೂರು ಗ್ರಾಮಕ್ಕೆ ಬಸ್ ಬಿಡಬೇಕೆಂದು ಒತ್ತಾಯಿಸಲಾಯಿತು, ಮತ್ತೆ ಹಾವೇರಿ ತಾಲೂಕು ಕೋಳೂರು, ಕರಜಿಗಿ ಹಾಗೂ ಗಣಜೂರು ವಸತಿ ಬಸ್ಸುಗಳನ್ನು ಬಿಡಬೇಕೆಂದು ಒತ್ತಾಯಿಸಲಾಯಿತು, ಮತ್ತೆ ಬ್ಯಾಡಗಿ ತಾಲೂಕು ಹೊಸರತ್ತಿ (ಡಂಬರ್ಮತ್ತುರ್) ವಸತಿ ಬಸ್ಸನ್ನು ಬಿಡಬೇಕೆಂದು ಒತ್ತಾಯಿಸಲಾಯಿತು. .......M N NAIK & team met KSRTC haveri Division , DC shri JAGDISH NAIK sir to force him to start bus services to haveri ,savanur and Byadgi taluka villages to facilitate students to reach their respective school/colleges on time. #ksrtc #haveripolice #haverinteriør #ksrtcdc #mnnaik #farmersprotests #farmersassociation #school #college #students https://www.instagram.com/p/CT3wQ6kJDGC/?utm_medium=tumblr
ಎಂ ಎನ್ ನಾಯಕ್ ಹಾಗೂ ತಂಡ ನಿನ್ನೆ ಸಾಯಂಕಾಲ 6:30 ಗಂಟೆಗೆ, ಬಂಕಾಪುರ ಟೋಲ್ ಗೇಟ್ ಹತ್ತಿರ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, 1.ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕೆಂದು ಒತ್ತಾಯಿಸಲಾಯಿತು. 2.ಹಾವೇರಿ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಮಂಡಳಿ ಮಂಜೂರು ಮಾಡಬೇಕೆಂದು ಒತ್ತಾಯಿಸಲಾಯಿತು. 3. ವರದಾ ನದಿ ಇಂದ ಉಂಟಾಗುವ ಪ್ರವಾಹಕ್ಕೆ ಒಂದು ಶಾಶ್ವತ ಪರಿಹಾರ ಒದಗಿಸಿ ಸದರಿ ನದಿಯ ನೀರನ್ನು ಜಿಲ್ಲೆಯ ಕುಡಿಯುವ ನೀರಿನ ತೊಂದರೆ ತಪ್ಪಿಸಲು ಉಪಯೋಗಿಸಿಕೊಳ್ಳುವಂತೆ ಯೋಜನೆ ರೂಪಿಸಿಕೊಳ್ಳಬೇಕೆಂದು ಒತ್ತಾಯಿಸಲಾಯಿತು. 4. ಬೀಜ ಹಾಗೂ ಗೊಬ್ಬರದ ಬೆಲೆಯನ್ನು ಸಬ್ಸಿಡಿ ಮುಖಾಂತರ ಸರ್ಕಾರ ನಿಯಂತ್ರಣಕ್ಕೆ ತಗೋಬೇಕು ಎಂದು ಒತ್ತಾಯಿಸಲಾಯಿತು. 5. ಪ್ರವಾಹದಿಂದ ಮನೆ ಕಳೆದುಕೊಂಡ ರೈತರಿಗೆ ಶೀಘ್ರದಲ್ಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು. 6. ಹೋದು ವರ್ಷ ಬಿದ್ದಿರುವ ಮನೆಗಳಿಗೆ ಹಾಕಿರುವ ಅರ್ಜಿಗಳಿಗೆ ಲಾಗಿನ್ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಲಾಯಿತು. 7. ಹಾವೇರಿ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಬೇಕೆಂದು ಒತ್ತಾಯಿಸಲಾಯಿತು. yesterday at 6:30 pm M N NAIK & team met Karanataka chief minister shri Basavaraj Bomai Was urge him 1. To be sanctioned DCC bank & Milk federation in Haveri district. 2. To solve the water shortage in district . 3. To control the seeds & fertilizers prices . 4. To provide houses to those who lost their houses during floods. 5.To open login for last year applicants those who lost houses in floods. 6.To start industrial park in haveri . #cmofkaranataka #basavarajbomai #mnnaik #haveripolice #haverinteriør #haveridc #haveri #farmersprotests #famers #nh14 #milkefederation #industrialpark (at Bankapur Toll Plaza) https://www.instagram.com/p/CTJZRHINFdt/?utm_medium=tumblr