Video : ಬೈಕ್ನಲ್ಲಿ 'ಕೇರಿಂಗ್ ಅಂಡ್ ಶೇರಿಂಗ್': ಸಿಗರೇಟ್ ಹಂಚಿಕೊಂಡ ಜೋಡಿಯ ವಿಡಿಯೋ ವೈರಲ್…!
Video – ಸಂಬಂಧ ಅಂದ್ರೆ ಹೊಂದಾಣಿಕೆ, ಪ್ರೀತಿ ಮತ್ತು ಪರಸ್ಪರ ಕಾಳಜಿ. ಆದರೆ, ಕೆಲವೊಮ್ಮೆ ಈ ‘ಕಾಳಜಿ’ಯ ವ್ಯಾಖ್ಯಾನವೇ ವಿಚಿತ್ರವಾಗಿ ಕಾಣಬಹುದು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಅಂತಹದ್ದೇ ಒಂದು ಸನ್ನಿವೇಶವನ್ನು ಅನಾವರಣಗೊಳಿಸಿದೆ. ಬೈಕಿನಲ್ಲಿ ಕುಳಿತ ಜೋಡಿಯೊಂದು, ಅದರಲ್ಲಿಯೂ ಮುಖ್ಯವಾಗಿ ಪತ್ನಿ ಅಥವಾ ಪ್ರೇಯಸಿ ಸಿಗರೇಟ್ ಸೇದುತ್ತಲೇ ತಮ್ಮ ಸಂಗಾತಿಗೂ ಸಿಗರೇಟ್ ನೀಡಿರುವ ದೃಶ್ಯ, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. Video – ‘ಕೇರಿಂಗ್ ಅಂಡ್…














