Argentine Tourist Saree Video : ತಾಜ್ ಮಹಲ್ನಲ್ಲಿ ವಿದೇಶಿ ವನಿತೆಗೆ ಸೀರೆ ಉಡಿಸಿದ ಯುಪಿ ಪೊಲೀಸ್, ವಿಡಿಯೋ ವೈರಲ್!
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಕೇವಲ ಪ್ರೇಮದ ಸಂಕೇತ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ವೇದಿಕೆಯೂ ಹೌದು. ಇತ್ತೀಚೆಗೆ ಆಗ್ರಾದ ತಾಜ್ ಮಹಲ್ ಆವರಣದಲ್ಲಿ ನಡೆದ ಘಟನೆಯೊಂದು ಇಡೀ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನರ ಮನಗೆದ್ದಿದೆ. ಸೀರೆ ಉಡಲು ಪರದಾಡುತ್ತಿದ್ದ ಅರ್ಜೆಂಟೀನಾದ ಮಹಿಳಾ (Argentine Tourist Saree Video) ಪ್ರವಾಸಿಗರಿಗೆ ಉತ್ತರ ಪ್ರದೇಶದ ಮಹಿಳಾ ಕಾನ್ಸ್ಟೆಬಲ್ ಒಬ್ಬರು ಸಹಾಯ ಹಸ್ತ ಚಾಚುವ ಮೂಲಕ ಭಾರತೀಯರ…













