ನಮ್ಮೆಲ್ಲರ ಆರಾಧ್ಯ ದೈವ.. ಮರೆಯಲಾಗದ ಮುತ್ತು... ಕನ್ನಡಿಗರ ಸ್ವತ್ತು... ನಮ್ ಬಾಸು ರಾಜ್ಕುಮಾರ್ ರವರ ೮೮ ನೇ ಜನ್ಮ ಜಯಂತಿ!!!. . . . #ಕನ್ನಡ#ಕರ್ನಾಟಕ #ರಾಜಕುಮಾರ್ #Kannada #Karnataka #Kannadiga #DrRajkumar #Rajkumar #Annavru #Rajanna #KannadaNadu
seen from United States

seen from Oman

seen from United States
seen from United States

seen from United States
seen from China

seen from Netherlands

seen from United States
seen from Russia

seen from Sweden
seen from Germany

seen from United States

seen from United States
seen from United States
seen from Poland
seen from Poland
seen from United States
seen from Germany
seen from Russia

seen from United States
ನಮ್ಮೆಲ್ಲರ ಆರಾಧ್ಯ ದೈವ.. ಮರೆಯಲಾಗದ ಮುತ್ತು... ಕನ್ನಡಿಗರ ಸ್ವತ್ತು... ನಮ್ ಬಾಸು ರಾಜ್ಕುಮಾರ್ ರವರ ೮೮ ನೇ ಜನ್ಮ ಜಯಂತಿ!!!. . . . #ಕನ್ನಡ#ಕರ್ನಾಟಕ #ರಾಜಕುಮಾರ್ #Kannada #Karnataka #Kannadiga #DrRajkumar #Rajkumar #Annavru #Rajanna #KannadaNadu
North Indian Style temple tower... Ancient architecture... #throwback #latepost #ancient #architecture #ancientarchitecture #ancientindianarchitecture #1400yearsold #temples #tower #pattadkal #world #heritage #site #karnataka #india #karunadu #kannadanadu #_instaindia_ (at Pattadakal, India)
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸುಕ್ರಿ ಬೊಮ್ಮಗೌಡ. ಸುಕ್ರಿ ಬೊಮ್ಮಗೌಡ ನಮ್ಮ ನಾಡಿನ ಒಬ್ಬ ಜನಪದ ಗಾಯಕಿ. ಅವರಲ್ಲಿ ತಾವೆ ರಚಿಸಿದ ಸಾವಿರಾರು ಹಾಡುಗಳ ಸಂಗ್ರಹ ಇದೆ. ಧಾರ್ಮಿಕ ಆಚರಣೆಗಳಿರಲ್ಲಿ, ಮದುವೆಯಾಗಿರಲ್ಲಿ, ಹಬ್ಬ ಹರಿದಿನಗಳಾಗಿರಲ್ಲಿ ಅಥವಾ ಪ್ರತಿಭಟನೆಗಳಿರಲ್ಲಿ ಜೇವನದ ಪ್ರಥಿ ಹಂತಕು ಅದರದೆಯಾದ ಹಾಡು ನಮ್ಮ ಸುಕ್ರಿ ಅಜ್ಜಿಯ ಬಳಿ ಇವೆ. ಶ್ರಮ ಸಂಸ್ಕೃತಿಯ ಜೀವನ ಲಯವೇ ಕಾವ್ಯವಾಗಿರುವ ಸುಕ್ರಿ ಬೊಮ್ಮೆಗೌಡರ ಹಾಡುಗಳು ಆ ಭಾಗದ ಗ್ರಾಮೀಣ ಜೀವ ನದ ಮೇಲೆ, ಮೌಲ್ಯಗಳ ಮೇಲೆ ಬೀರಿ ರುವ ಪ್ರಭಾವ ನಿಜಕ್ಕೂ ಅಚ್ಚಳಿಯಲಾಗದ್ದು. ಹಾಲಕ್ಕಿ ಸಾಂಪ್ರದಾಯಿಕ ಉಡುಗೆ ಯನ್ನು ಈಗಲೂ ಪ್ರೀತಿಯಿಂದಲೇ ಉಡುವ ಅವರು ಶ್ರಮ ಜೀವನವನ್ನು ಇಂದಿಗೂ ಮುಂದುವರಿಸಿದ್ದಾರೆ. ಜೀವ ಇರುವವರೆಗೂ ಹಾಡುವೆ ಎನ್ನುವ ಇವರು ಬದುಕಿನ ಕಷ್ಟ ಸುಖಗಳನ್ನು ಸಹ ಹಾಡು ಕಟ್ಟಿ ಹಾಡುವ ಪ್ರತಿಭಾವಂತೆ ಸೃಜನಶೀಲ ಹಾಡುಗಾರ್ತಿ ಯುವ ಪೀಳಿಗೆಯ ವರಿಗೆ ತಮ್ಮ ಬುಡ ಕಟ್ಟಿನಲ್ಲಿರುವ ಹಾಡು-ಕುಣಿತಗಳಿಗಿರುವ ಮೌಲ್ಯವನ್ನು ಮನವರಿಕೆ ಮಾಡಿಸಿದ್ದಾರೆ. ಸುಕ್ರಿ ಅವರು ಕೇವಲ ಹಾಡು ಕಲೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಕಾರ್ಯ ಕರ್ತೆ ಕುಸುಮ ಸೊರಬ ಅವರ ಜೊತೆಗೂಡಿ ಪರಿಸರ ನಾಶ ಮತ್ತು ಸಾರಾಯಿ ವಿರುದ್ದ ದೊಡ್ಡ ಹೋರಾ ಟವನ್ನೇ ಕೈಗೊಂಡರು. ಸುಕ್ರಿ ಅವರ ಈ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳನ್ಮು ಗುರುತಿಸಿ ಕರ್ನಾಟಕ ಸರ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸಕ್ತಿ ಹಂಪಿ ಕನ್ನಡ ವಿಶ್ವವಿದ್ಯಾಲ ಯದ ನಾಡೋಜ ಗೌರವ, ಕರ್ನಾ ಟಕ ಸರ್ಕಾರ ಜಾನಪದ ಕ್ಷೇತ್ರಕ್ಕೆ ನೀಡುವ ಅತ್ಯುತ್ತಮ ಜಾನಪದ ಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇಂತಹ ಪ್ರತಿಭಾವಂತ ಬುಡಕಟ್ಟು ಕಲಾವಿದೆಗೆ ಇದೀಗ ಭಾರತ ಸರ್ಕಾ ರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿ ಸಿದೆ. ಇದು ಕರ್ನಾಟಕ ಜಾನಪದ ಕಲೆ, ಕಲಾವಿದರಿಗೆ ಸಂದ ಐತಿಹಾಸಿಕ ಗೌರವವಾಗಿದೆ. The padma shri award winner, the nightingale of the Halakki Vokkaliga tribes, Sukri Bommagowda. The Halakki women sing about everything you can and cannot imagine. From fantasy to daily life chores. Be it birth, festivals, rituals, marriage or protests. It is how they keep company as they make long journeys into the forests and the hills to log firewood or plough through endless paddy fields. Sukri ajji has added on songs of her own and can now sing over 1,000 songs. Sukri ajji is honoured with prestigious awards like Janapada Shri Award, Naduja Award and the Alva Nudisri Award, Sukri Ajji, as she is often addressed, is a member of Badiegiri Gram Panchayat in Karnataka and most recently won the Padma Shri award for folk singing this year. . . PC : untold.in . . #Halakki #Kannada #Ankola #UttarKannada #Karnataka #KannadaNadu #India #PadmaShri
ನೋವುನಲಿವುಗಳ ಬಿಂಬವಿವುದು ಈ ಬೇವು ಬೆಲ್ಲದ ಮಿಶ್ರಣ ಬೇವು ಕರಗಿ ಬೆಲ್ಲವಿರಲಿ, ನೋವು ಕರಗಿ ಸಂತಸವಿರಲ್ಲಿ ಎಂಬುದೊಂದೆ ನಮ್ಮ ಆಶಯ. ಈ ನಿಮ್ಮ ಹೊಸ ವರ್ಷ ಸುಖದ ಸಂತೆಯಂತೆ ಇರಲ್ಲಿ. ಯುಗಾದಿ ಹಬ್ಬದ ಶುಭಾಶಯಗಳು. #Yugadi #Kannada #KannadaNadu
ಗಲಗನಾಥ ದೇವಾಲಯ, ಕ್ರಿ.ಶ.8 ನೇ ಶತಮಾನದ ಆರಂಭದಲ್ಲಿ ಪೂರ್ವ ಚಾಲುಕ್ಯರಿಂದ ನಿರ್ಮಿತವಾದ ದೇವಾಲಯವಿದು, ವರದಾ ಮತ್ತು ತುಂಗಾ ನದಿ ಸಂಗಮವಾಗುವ ಸ್ಥಳದಲ್ಲಿ ಗಲಗನಾಥ ದೇವಾಲಯವನ್ನು ನಿರ್ಮಿಸಲಾಯಿತು. Galaganath is a small village located near Haveri, in the Haveri District, Karnataka. Located here is the famous Galageshwar Shiva Temple built during the rule of the Western Chalukyas. This large temple faces east and is situated along the #Tungabhadra River. The rivers #Tunga and #Varada join at #Galaganath. . . . . . #Haveri #Kannadanadu #Chalukya #Karnataka
ಸುಗ್ಗಿ ಹಬ್ಬ ಸಂಕ್ರಾಂತಿ ಹತ್ತಿರ ಬಂದಾಕ್ಷಣ ಸಂಪ್ರದಾಯಸ್ಥರ ಮನೆಯಲ್ಲಿ ಸಕ್ಕರೆ ಅಚ್ಚುಗಳನ್ನು ಖುದ್ದು ತಯಾರಿಸುವ ಸಂಭ್ರಮ. ಕರ್ನಾಟಕದ ವಿಶೇಷ ತಿಂಡಿಗಳಲ್ಲಿ ಸಕ್ಕರೆ ಅಚ್ಚು ಕೂಡ ಒಂದು. ಸಂಕ್ರಾಂತಿ ಹಬ್ಬದಂದು ಎಳ್ಳುಬೆಲ್ಲ, ಕಬ್ಬಿನ ತುಂಡಿನೊಂದಿಗೆ ಸಕ್ಕರೆ ಅಚ್ಚನ್ನು ಗೆಳೆಯರು, ಬಂಧುಗಳ ನಡುವೆ ವಿನಿಮಯ ಮಾಡಿಕೊಳ್ಳುವುದು ಕರ್ನಾಟಕದ ಸಂಪ್ರದಾಯ. ದಕ್ಷಿಣ ಭಾರತದ ತಿನಿಸೆಂದೇ ಸಕ್ಕರೆ ಅಚ್ಚನ್ನು ಕರೆದರೂ ಅದರ ಮೂಲ ಇರುವುದು ಕರ್ನಾಟಕದಲ್ಲಿಯೇ. ನಿಮಗು ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಮಣ ಹಬ್ಬದ ಶುಭಾಶಗಳು. PC : @smithakalluraya #Kannada #Sankranti #KannadaNadu #Karnataka
ಕನ್ನಡ ರಾಜ್ಯೋತ್ಸವದ ಶುಭಾಶಯಗಳು | Namma Kannada Nadu | ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು | Chandanada Beedu
It was great moment for me to be part of most precious event Kalyan sangama Vedeike. Thank you @lokeshwar.naik for inviting me and making me part of this event. #kannadanadu #kannadapoems #kannadakavya #karnatakarichcultures #kannadaliterature #learnkannada #kavyasangama (at Kannada Bhavana) https://www.instagram.com/p/CX9JpfJvZF-/?utm_medium=tumblr