Viral Video : ಪ್ರಪೋಸ್ ಮಾಡಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಪ್ರೇಮಿ: ವೈರಲ್ ಆದ ವಿಡಿಯೋ….!
Viral Video – ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧವಿರುವ ಪ್ರೇಮಿಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ, ಪ್ರಪೋಸ್ ಮಾಡಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಘಟನೆ ಕೇಳಿದ್ದೀರಾ? ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರೇಯಸಿಗೆ ಪ್ರಪೋಸ್ ಮಾಡಬೇಕೆಂಬ ವಿಶಿಷ್ಟ ಆಸೆಯಿಂದ ಯುವಕನೊಬ್ಬ ಮಾಡಿದ ಸಾಹಸ ಆತನ ಜೀವಕ್ಕೇ ಕುತ್ತು ತರುವ ಹಂತಕ್ಕೆ ತಲುಪಿದೆ. ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಆಘಾತಕ್ಕೊಳಗಾಗಿದ್ದು, “ಇದು ಅಪಾಯಕಾರಿ ಸಾಹಸ”…













