ಪಾಕ್ ಧ್ವಜ ಕೆಳಗಿಳಿಸಿ ಆಕ್ರೋಶ, ವಿಡಿಯೋ!- Kannada Prabha
ಪಾಕ್ ಧ್ವಜ ಕೆಳಗಿಳಿಸಿ ಆಕ್ರೋಶ, ವಿಡಿಯೋ!- Kannada Prabha
[ad_1]
Source : Online Desk
ದಯಾಳ್(ಪಾಕ್ ಆಕ್ರಮಿತ ಕಾಶ್ಮೀರ): ಪಿಒಕೆಯಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ್ಯಕ್ಟಿವಿಸ್ಟ್-ಪತ್ರಕರ್ತನೊಬ್ಬ ಪಾಕಿಸ್ತಾನದ ಧ್ವಜವನ್ನು ಕೆಳಗಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ದಯಾಳ್ ನಗರದ ವಸತಿ ಪ್ರದೇಶದ ಗೇಟ್ ಒಂದರ ಮೇಲೆ ಹಾರಿಸಲಾಗಿದ್ದ ಪಾಕ್ ಧ್ವಜವನ್ನು ಪತ್ರಕರ್ತ ತನ್ವೀರ್ ಅಹಮದ್ ಬಿಚ್ಚಿದ್ದಾರೆ.
ಈ ವೇಳೆ ತನ್ವೀರ್ ನನ್ನು…
View On WordPress














