KSRTC ಬಸ್ ಕಾರು ನಡುವೆ ಅಪಘಾತ- ಅನಾರೋಗ್ಯದಿಂದ ಬಳಲುತ್ತಿದ್ದ ಕಾರು ಚಾಲಕ ಮೃತ- ಪ್ರಣಾಪಾಯದಿಂದ ಪತ್ನಿ ಪಾರು
ಶಿರಸಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರಲ್ಲಿ ಒಬ್ಬ ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿರುವ ಘಟನೆ ಶಿರಸಿ ಸಮೀಪ ಕಾನೂಗೋಡು ಬಳಿ ನಡೆದಿದೆ. ಕಾನೂಗೋಡು ಸಮೀಪ ಸಂಸ್ಥೆಯ ಶಿವಮೊಗ್ಗ ವಿಭಾಗ ಸಾಗರ ಘಟಕದ ಬಸ್ ಎಡಭಾಗದಲ್ಲೇ ಹೋಗುತ್ತಿದ್ದಾಗ ಎದುರಿನಿಂದ ಬಲಭಾಗಕ್ಕೆ ಏಕಾಏಕಿ ಬಂದ ಕಾರು ಬಸ್ ಡಿಕ್ಕಿ ಹೊಡೆದೆ. ಈ ಅವಘಡಲ್ಲಿ ಕಾರು ಚಲಾಯಿಸುತ್ತಿದ್ದ 54 ವರ್ಷದ ಅನಾರೋಗ್ಯದಿಂದ ಬಳಲುತ್ತಿದ್ದ…











