ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಬಾಂಬ್ ಸ್ಫೋಟ! ಸ್ಪರ್ಧಿಗಳು ಹೊರಗಿನವರಿಂದ ಮಾಹಿತಿ ಪಡೆಯುತ್ತಿದ್ದಾರೆ?
Bigg Boss Kannada 12: ಬೆಂಗಳೂರು3/11/2025: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಅಚ್ಚರಿ ಮೂಡಿಸುವಂತಹ ಘಟನೆ ನಡೆದಿದೆ. ಜನಪ್ರಿಯ ರಿಯಾಲಿಟಿ ಶೋ Bigg Boss Kannada Season 11 ಇದೀಗ ಹೊಸ ವಿವಾದದ ಕಣವಾಗಿದೆ. ಶನಿವಾರದ ವೀಕೆಂಡ್ ಎಪಿಸೋಡ್ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಪ್ರೇಕ್ಷಕರಿಗೂ ಸ್ಪರ್ಧಿಗಳಿಗೂ ಶಾಕ್ ನೀಡುವಂತಹ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ ಮನೆ ನಿಯಮ ಪ್ರಕಾರ, ಸ್ಪರ್ಧಿಗಳು ಹೊರಗಿನ ಜಗತ್ತಿನ ಯಾವುದೇ ಸಂಪರ್ಕದಲ್ಲಿರಬಾರದು. ಆದರೆ ಈಗ ಅದೇ ನಿಯಮ…
View On WordPress














