BIG NEWS: ಸಿಡಿ ಲೇಡಿಗೆ ಮತ್ತೊಂದು ನೋಟೀಸ್ ನೀಡಿದ ಎಸ್ಐಟಿ; ಕಿಡ್ನಾಪ್ ದೂರು ನೀಡಿದ್ದ ಪೋಷಕರೂ ನಾಪತ್ತೆ
BIG NEWS: ಸಿಡಿ ಲೇಡಿಗೆ ಮತ್ತೊಂದು ನೋಟೀಸ್ ನೀಡಿದ ಎಸ್ಐಟಿ; ಕಿಡ್ನಾಪ್ ದೂರು ನೀಡಿದ್ದ ಪೋಷಕರೂ ನಾಪತ್ತೆ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಗೆ ಮತ್ತೊಂದು ನೋಟೀಸ್ ನೀಡಲಾಗಿದ್ದು, 5ನೇ ಬಾರಿಗೆ ಎಸ್ಐಟಿ ನೋಟೀಸ್ ನೀಡಿದೆ. ವಾಟ್ಸಪ್ ಹಾಗೂ ಇ-ಮೇಲ್ ಮೂಲಕವೂ ಸಿಡಿ ಲೇಡಿಗೆ ನೋಟೀಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇ-ಮೇಲ್ ಗೆ ಕಳುಹಿಸಲಾಗಿದ್ದ ನೋಟೀಸ್ ನ್ನು ಯುವತಿ ನೋಡಿದ್ದಾಳೆ. ಆದರೆ ಆಕೆಯಿಂದ ಯಾವುದೇ ಉತ್ತರಗಳು ಬರುತ್ತಿಲ್ಲ. ಇನ್ನೊಂದೆಡೆ ಎಸ್ಐಟಿ ಅಧಿಕಾರಿಗಳು ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ.…
View On WordPress










