PAN Aadhaar Linking : ಪಾನ್-ಆಧಾರ್ ಲಿಂಕ್ ಮಾಡದಿದ್ದರೆ ಜೇಬಿಗೆ ಕತ್ತರಿ! ಆದಾಯ ತೆರಿಗೆ ಇಲಾಖೆಯ ಹೊಸ ಎಚ್ಚರಿಕೆ ಏನು?
ನೀವು ಪಾನ್ (PAN) ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರಿಗೆ ಮತ್ತೊಮ್ಮೆ ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ನಿಮ್ಮ (PAN Aadhaar Linking) ಪಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡದಿದ್ದರೆ, ಅದು ಕೇವಲ ಪ್ಲಾಸ್ಟಿಕ್ ತುಂಡಾಗಿ ಉಳಿಯಬಹುದು! ಹೌದು, ಇವೆರಡನ್ನೂ ಜೋಡಿಸದಿದ್ದರೆ ನಿಮ್ಮ ಆರ್ಥಿಕ ವಹಿವಾಟಿನ ಮೇಲೆ ನೇರ ಪರಿಣಾಮ ಬೀರಲಿದೆ. ಇದರಿಂದ ನಿಮಗೆ ಹೇಗೆ ನಷ್ಟವಾಗುತ್ತದೆ ಎಂಬ ಸಂಪೂರ್ಣ ವಿವರ…











