ಎಂ ಎನ್ ನಾಯಕ್ ಹಾವೇರಿ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ, ವಲಯ ಮುಖ್ಯಸ್ಥರಾದ ಶ್ರೀ ಅರವಿಂದ್ ಎಂ ಅವರೊಂದಿಗೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ , ಗ್ರಾಮಸಂಪರ್ಕ ಅಭಿಯಾನ ಹಾಗೂ ಸಾಮಾಜಿಕ ನ್ಯಾಯ ಸಭೆಯಲ್ಲಿ, ಜಿಲ್ಲಾ ಮುಖಂಡರಾದ ಲಿಂಗನಗೌಡ, ಬ್ಯಾಡಗಿ ತಾಲೂಕ್ ಮುಖಂಡರಾದ ಇರ್ಷಾದ್ ಮನೆಗಾರ್, ಮಹಮ್ಮದ್ ಜಾಫರ್ ಬಡಗಿ, ಮೌಲಾ ಅಲಿ ಮುಲ್ಲಾ, ಯುವ ಮುಖಂಡರಾದ ಶಾನವಾಸ್ ಪಸ್ತುನಿ, ನೂರುಲ್ಲಾ ಸೈಕಲ್ಗಾರ್, ಮತ್ತು ಇತರೆ ಕಾರ್ಮಿಕ ಸಂಗ ಮುಖಂಡರು ಮತ್ತು ರೈತ ಸಂಗ ಮುಖಂಡರು ಉಪಸ್ಥಿತರಿದ್ದರು #aaphaveri #aapbyadgi #aapbyadgi #aapgramsamparkabhyana #aapkaginele #aapkamnnaik (at Kaginelli) https://www.instagram.com/p/CifZmhVJ90a/?igshid=NGJjMDIxMWI=













