Emergency Live Video : ಆಂಡ್ರಾಯ್ಡ್ ಫೋನ್ ಬಳಕೆದಾರರೇ ಗಮನಿಸಿ: ನಿಮ್ಮ ರಕ್ಷಣೆಗಾಗಿ ಗೂಗಲ್ ತಂದಿದೆ ‘ಮೈಂಡ್ ಬ್ಲೋಯಿಂಗ್’ ಫೀಚರ್!
ನೀವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ (Android Smartphone) ಬಳಸುತ್ತಿದ್ದೀರಾ? ಹಾಗಾದರೆ ನೀವು ಈ ಹೊಸ ಫೀಚರ್ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ಗೂಗಲ್ ತನ್ನ ಬಳಕೆದಾರರ ಸುರಕ್ಷತೆಗಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ‘ಎಮರ್ಜೆನ್ಸಿ ಲೈವ್ ವಿಡಿಯೋ’ (Emergency Live Video) ಎಂಬ ಅದ್ಭುತ ಫೀಚರ್ ಅನ್ನು ಪರಿಚಯಿಸಿದೆ. ಆಪತ್ತಿನ ಸಮಯದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ? ಇದರ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. Emergency Live Video – ಏನಿದು…














