iPhone 18 ಪ್ರೊ ಲೀಕ್: ಆಪಲ್ನಿಂದ ಬರಲಿದೆಯೇ DSLR ಗುಣಮಟ್ಟದ ಕ್ಯಾಮೆರಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಆಪಲ್ ಪ್ರಿಯರಲ್ಲಿ ಈಗಲೇ ಐಫೋನ್ 18 ಸರಣಿಯ ಬಗ್ಗೆ ಕುತೂಹಲ ಗರಿಗೆದರಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಹೊಸ ಐಫೋನ್ ಬಿಡುಗಡೆಯಾದಾಗಲೂ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಆದರೆ, ಈ ಬಾರಿ ಹೊರಬಿದ್ದಿರುವ ಲೀಕ್ ಮಾಹಿತಿಗಳನ್ನು ಗಮನಿಸಿದರೆ, ಆಪಲ್ ತನ್ನ ಮುಂದಿನ ಐಫೋನ್ 18 ಪ್ರೊ (iPhone 18 Pro) ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ (iPhone 18 Pro Max) ಮಾದರಿಗಳಲ್ಲಿ ಫೋಟೋಗ್ರಫಿ ಲೋಕವನ್ನೇ ಬದಲಿಸುವ ಪ್ಲಾನ್ ಮಾಡಿಕೊಂಡಿರುವಂತೆ ಕಾಣುತ್ತಿದೆ. iPhone 18 Pro- ಸೋನಿ ಬದಲು ಈಗ…










