"ಸರ್ವರಿಗೂ ಬುದ್ಧಪೂರ್ಣಿಮೆಯ ಶುಭಾಶಯಗಳು" ಇಂದು ಅಹಿಂಸೆ, ಶಾಂತಿಯ ಮಾರ್ಗಗಳ ಮೂಲಕ ಮೋಕ್ಷ ಸಾಧನೆಯ ಬಗೆಯನ್ನು ತಿಳಿಸಿಕೊಟ್ಟ ಮಹಾನ್ ದಾರ್ಶನಿಕ, ಮಹಾಯೋಗಿಯಾಗಿ ಇಡೀ ಜಗತ್ತಿಗೆ ಜೀವನ ಸಂದೇಶಗಳನ್ನು ಬೋಧಿಸಿದ ಭಗವಾನ್ ಬುದ್ಧನ ಜಯಂತಿ. ಸರ್ವರಿಗೂ ಬುದ್ಧಪೂರ್ಣಿಮೆಯ ಶುಭಾಶಯಗಳು. ಬುದ್ಧನ ಮಾನವೀಯತೆಯ ಸಂದೇಶ, ಸತ್ಯದರ್ಶನದ ಮೌಲ್ಯಗಳ ಬೆಳಕಿನಲ್ಲಿ ನಾವೂ ಮುನ್ನಡೆಯೋಣ. ಈ ದಿನದಂದು ಭಗವಾನ್ ಬುದ್ಧನಿಗೆ ಭಕ್ತಿ ಪೂರ್ವಕವಾದ ಪ್ರಣಾಮಗಳನ್ನು ಸಲ್ಲಿಸುತ್ತಾ, ದೇಶದಾದ್ಯಂತ ಹರಡಿರುವ ಕೊರೋನಾ ವೈರಸ್ನ್ನು ತೊಲಗಿಸುವ ಮೂಲಕ ದೇಶದ ಜನತೆಯನ್ನು ಈ ಸಂಕಷ್ಟದಿಂದ ಪಾರು ಮಾಡಲು ಮಹಾಯೋಗಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ದೇಶದಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರು ಮನೆಯಿಂದ ಹೊರಬರದೆ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡುವ ಮೂಲಕ ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಮನೆಯಲ್ಲಿ ಇರಿ, ಕ್ಷೇಮವಾಗಿರಿ - ಗೋಪಾಲಕೃಷ್ಣ ಬೇಳೂರು ಮಾಜಿ ಶಾಸಕರು, ಕೆಪಿಸಿಸಿ ವಕ್ತಾರರು ಸಾಗರ-ಹೊಸನಗರ. ➡️Follow for more updates :- ⭕@belur_sri ⭕@gopalakrishnabelur 🔷Admin :- 👤GKB FAN'S CLUB TEAM'' 👤@chetandas807 👤@chintu4295 👤@thenameischinmaycm 🔺Follow For More Updates :- 🔷 Facebook :- https://www.facebook.com/belursri/ 🔷 Twitter :- https://t.me/belur_sri 🔷Koo :- https://www.kooapp.com/profile/belur_sri 🔷 Twitter :- https://twitter.com/belur_sri?s=09 👥 Your Shares Are Very Highly Please ⭕Political News Updates #⃣Use Hashtag #belur_sri #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #incindia#karnatakapradeshmahilacongress #chintu4295#youthcongress #chetandas807 #karnataka politics #mahilacongress #politics #congresspartyzindabad #covid19 #covid_19 https://www.instagram.com/p/CPVq8UfrvUX/?utm_medium=tumblr
















