Tech Tips : ನಿಮ್ಮ ಮೊಬೈಲ್ ಫೋನ್ ಅನ್ನು ವಾರಕ್ಕೊಮ್ಮೆ ಆಫ್ ಮಾಡುವುದರಿಂದಾಗುವ ಏನೆಲ್ಲಾ ಪ್ರಯೋಜನಗಳಿದೆ ಗೊತ್ತಾ?
Tech Tips – ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಸ್ಮಾರ್ಟ್ಫೋನ್ಗಳು (Smartphones) ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಆದರೆ, ಯಂತ್ರಗಳಿಗೂ ವಿಶ್ರಾಂತಿ ಬೇಕಾಗುತ್ತದೆ. ನಿಮ್ಮ ಫೋನ್ ಅನ್ನು ನಿಯಮಿತವಾಗಿ ಆಫ್ ಮಾಡುವುದರಿಂದ, ನೀವು ಅದರ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು ಮತ್ತು ಅದರ ಜೀವಿತಾವಧಿಯನ್ನು ಹೆಚ್ಚಿಸಬಹುದು. ಆಶ್ಚರ್ಯವೆಂದರೆ, ಹೆಚ್ಚಿನ ಜನರಿಗೆ ಈ ಸರಳ ತಂತ್ರದ ಬಗ್ಗೆ ತಿಳಿದಿಲ್ಲ. ಕೇವಲ ವಾರಕ್ಕೊಮ್ಮೆ ನಿಮ್ಮ ಮೊಬೈಲ್ ಅನ್ನು ಆಫ್ ಮಾಡುವುದರಿಂದ ಏನೆಲ್ಲಾ…













