Viral Video : ಆಟೋ ಅಲ್ಲ, ಇದು ಚಲಿಸುವ ಪುಟ್ಟ ಉದ್ಯಾನ, ಚಾಲಕನ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ..!
Viral Video – ಭಾರತೀಯರ ಪ್ರತಿಭೆ ಮತ್ತು ಜುಗಾಡ್ ಐಡಿಯಾಗಳ ಬಗ್ಗೆ ಜಗತ್ತಿಗೇ ತಿಳಿದಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಿಲ್ಲೊಂದು ಸೃಜನಾತ್ಮಕ ಶಕ್ತಿ ಅಡಗಿರುತ್ತದೆ. ಕೆಲವು ಸಾಮಾನ್ಯ ಜನರು ಕೂಡ ತಮ್ಮ ವಿಶಿಷ್ಟ ಮತ್ತು ಸರಳ “ಜುಗಾಡ್” ಆಲೋಚನೆಗಳಿಂದ ದೊಡ್ಡ ದೊಡ್ಡ ಇಂಜಿನಿಯರ್ಗಳನ್ನೂ ಅಚ್ಚರಿಗೊಳಿಸುತ್ತಾರೆ. ಇಂತಹದ್ದೇ ಒಂದು ಅದ್ಭುತ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ, ಒಬ್ಬ ಆಟೋ ಚಾಲಕ ತನ್ನ ರಿಕ್ಷಾವನ್ನು ಕೇವಲ…

















