Dating App : ಆನ್ ಲೈನ್ ಡೇಟಿಂಗ್ ಬಲೆ: ಒಂದೇ ಕ್ಲಿಕ್, ಬ್ಯಾಂಕ್ ಖಾತೆಯಿಂದ ₹6.5 ಲಕ್ಷ ಮಾಯ..!
Dating App – ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬೆಳೆದಿದೆಯೋ, ಅಷ್ಟೇ ವೇಗವಾಗಿ ಸೈಬರ್ ಅಪರಾಧಗಳ (Cyber Crime) ಸಂಖ್ಯೆಯೂ ಹೆಚ್ಚುತ್ತಿದೆ. ಸೈಬರ್ ಖದೀಮರು ಪ್ರತಿದಿನ ಹೊಸ ಹೊಸ ದಾರಿಗಳನ್ನು ಹುಡುಕಿ ಜನರನ್ನು ವಂಚಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, ಡೇಟಿಂಗ್ ಅಪ್ಲಿಕೇಶನ್ಗಳ (Dating App Scam) ಮೂಲಕ ಯುವಕರಿಗೆ ಬಲೆ ಬೀಸಿ ಹಣ ಸುಲಿಯುವುದು ಸಾಮಾನ್ಯವಾಗಿದೆ. ಹೈದರಾಬಾದ್ನಲ್ಲಿ ನಡೆದ ಈ ಘಟನೆ ಇದಕ್ಕೆ ತಾಜಾ ಉದಾಹರಣೆ. Dating App – ಪ್ರಕರಣದ ಸಂಪೂರ್ಣ…










