Environment : ಮಾನವನ ದುರಾಸೆಯೇ ಪ್ರಕೃತಿ ನಾಶಕ್ಕೆ ಕಾರಣ: ಮಂಜುಳಾ ರಾಜಶೇಖರ್
Environment – ಭೂಮಿಯ ಮೇಲಿನ ಅತಿ ಬುದ್ಧಿವಂತ ಜೀವಿ ಎಂದು ಕರೆಸಿಕೊಳ್ಳುವ ಮಾನವನ ದುರಾಸೆಯಿಂದಲೇ ಇಂದು ಪ್ರಕೃತಿ ನಾಶವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳ ಅಳಿವು ನಿಶ್ಚಿತ ಎಂದು ನ್ಯೂ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ಮಂಜುಳಾ ರಾಜಶೇಖರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಪ್ರಕೃತಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು. Environment – ವಿಶ್ವ ಪರಿಸರ ದಿನಾಚರಣೆ: ಸಸಿ ನೆಡುವ ಮೂಲಕ ಜಾಗೃತಿ ಗುಡಿಬಂಡೆ ಪಟ್ಟಣದ ನ್ಯೂ…












