UPI Payment : ಆ ಮೊಬೈಲ್ ನಂಬರ್ಗಳಿಗೆ UPI ಪಾವತಿ ಬಂದ್! ಕೇಂದ್ರದಿಂದ ಹೊಸ ರೂಲ್ಸ್ ಜಾರಿ!
UPI Payment -ದೇಶದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾದಂತೆ, ಆನ್ಲೈನ್ ವಂಚನೆಗಳೂ ಹೆಚ್ಚಾಗುತ್ತಿವೆ. ಇದಕ್ಕೊಂದು ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಕೆಲವು ನಿರ್ದಿಷ್ಟ ಮೊಬೈಲ್ ನಂಬರ್ಗಳಿಗೆ ಯುಪಿಐ (UPI) ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ! ಹೌದು, ಹಣಕಾಸು ವಂಚನೆಗಳನ್ನು ತಡೆಯುವ ಸಲುವಾಗಿ ಕೇಂದ್ರ ಟೆಲಿಕಾಂ ಸಚಿವಾಲಯ ‘ಫೈನಾನ್ಶಿಯಲ್ ರಿಸ್ಕ್ ಇಂಡೆಕ್ಸ್ (FRI) ತಂತ್ರಜ್ಞಾನ’ವನ್ನು ಪರಿಚಯಿಸಿದೆ. ಇದರಿಂದ ನಿಮ್ಮ ಆನ್ಲೈನ್…















