Dimples Smile - ನಗುವಾಗ ಬೀಳುವ ಡಿಂಪಲ್ ಅದೃಷ್ಟದ ಸಂಕೇತವಲ್ಲ, ವೈಜ್ಞಾನಿಕ ಕಾರಣ ಇಲ್ಲಿದೆ...!
Dimples Smile – ನಮ್ಮ ಮುಖದಲ್ಲಿ ನಗು ಅರಳಿದಾಗ ಕೆಲವರ ಕೆನ್ನೆಯ ಮೇಲೆ ಬೀಳುವ ಪುಟ್ಟ ಗುಳಿಗಳು ಅದೆಷ್ಟು ಚೆಂದ! ಬಾಲಿವುಡ್ನ ಕ್ಯೂಟ್ ನಟಿ ಪ್ರೀತಿ ಝಿಂಟಾ ಆಗಿರಲಿ, ನಮ್ಮ ಸ್ಯಾಂಡಲ್ವುಡ್ನ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಆಗಿರಲಿ, ಈ ಡಿಂಪಲ್ಗಳು ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ‘ಡಿಂಪಲ್ ಇರುವವರು ಅದೃಷ್ಟವಂತರು’, ‘ಅವರು ಸುಂದರವಾಗಿ ಕಾಣಿಸುತ್ತಾರೆ’ ಎಂಬ ಮಾತುಗಳನ್ನು ನಾವು ಸಾಮಾನ್ಯವಾಗಿ ಕೇಳುತ್ತೇವೆ. ಆದರೆ, ಈ ಡಿಂಪಲ್ಗಳು ಯಾಕೆ ಮೂಡುತ್ತವೆ ಮತ್ತು ಅದರ ಹಿಂದಿನ…










