✳️"2023 ಪವರ್ ಫುಲ್ ಬಾಸ್ ಡೇ ಫೆಸ್ಟ್ ಅಲ್ಲಿ ನಮ್ಮ ಸದಸ್ಯರಲ್ಲಿನ ಅತ್ಯುತ್ತಮ ಯಶಸ್ಸನ್ನು ಸಾಧಿಸಿದ ಜನರಿಗೆ ನಾವು ಗೌರವಾನ್ವಿತ ಪ್ರಶಸ್ತಿಯನ್ನು ನೀಡಲು ಹೆಮ್ಮೆಪಡುತ್ತೇವೆ. ಈ ವರ್ಷದ ಪ್ರಶಸ್ತಿ ವಿಜೇತರನ್ನು ನಾವು ಶೀಘ್ರದಲ್ಲೇ ಘೋಷಿಸುತ್ತೇವೆ…. ❇️
ನೀವು ಕೂಡ ಸಾಧಕರ ಗುಂಪಿಗೆ ಸೇರಲು ಬಯಸುವಿರಾ?
👉ನೀವು BTA ಮೆಂಬರ್ ಆಗಿದ್ದರೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ, ಇನ್ನು BTA ಗೆ ಜಾಯಿನ್ ಆಗಿಲ್ಲ ಅಂದ್ರೆ ನಮ್ಮ 4 ಡೇಸ್ ಮಾಸ್ಟರ್ ಕ್ಲಾಸ್ ನ ಅಟೆಂಡ್ ಮಾಡಿ, ಪವರ್ಫುಲ್ ಬಾಸ್ ಫೆಸ್ಟ್ ಗೆ ನೀವು ಕೂಡ ಬರಬಹುದು ಮತ್ತು ಸಾಕಷ್ಟು ಬಿಸಿನೆಸ್ ಓನರ್ಸ್ ಸಕ್ಸಸ್ ನೋಡಬಹುದು 💠👇
✳️BTA ಮೆಂಬರ್ ಆಗಿರುವವರು ಈ ಫಾರಂ ಫಿಲ್ ಮಾಡಿ ನಿಮ್ಮ ಹೆಸರನ್ನು ನೊಂದಾಯಿಸಿ 👇🏻
ONLY FOR BTA MEMBERS
#POWERFULBOSSDAYFEST #INTERNATIONALBOSSDAY #BUSINESSTYCOONACADEMY
BUSINESSGROWTH #FIRSTKANNADABUSINESSCOACH #KANNADADIGITALCOACH











