ಒಂದ್ ಕಡೆ ನೋಡಿದ್ರೆ ದಟ್ಟ ಕಾನನ, ಹಾಗೇ ನೋಡ್ತಾ ಇದ್ರೆ ಅಲ್ಲೊ ಇಲ್ಲೊ ರಾಶಿ ರಾಶಿ ಗುಲ್ ಮೊಹರ್! ಹಾಗೆ ಸ್ವಲ್ಪ ತಲೆ ತಿರುಗಿಸಿ ನೋಡಿದ್ರೆ ಸ್ವರ್ಗ ಸ್ವರ್ಗ ಕಣ್ರಿ! ಅದೇ ನಮ್ಮ ಮೈಸೂರು! ನಮಗೆ ಇನ್ನೇನ್ ಬೇಕು ಹೇಳಿ! 📷@prasad_gm #chamundihills #chamundeshwari #chamundihills_photography #gulmohar #gulmohar_mysore #mysore #mysuru #mysurudays #mysoredays (at Maysore Chamudi Hill) https://www.instagram.com/p/CBKazliDrCP/?igshid=h58unhoqfie9















