ಪ್ರಸ್ತುತ 61,000 ಉದ್ಯೋಗಿಗಳನ್ನು ಹೊಂದಿರುವ ಎಚ್ಪಿ ಕಂಪನಿ ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ ಶೇ.10ರಷ್ಟು ಉದ್ಯೋಗ ಕಡಿತ ಟ್ವಿಟರ್, ಗೂಗಲ್ನ ಉದ್ಯೋಗ ಕಡಿತದ ಬ
ಟ್ವಿಟರ್, ಗೂಗಲ್ನ ಉದ್ಯೋಗ ಕಡಿತದ ಬೆನ್ನಲ್ಲೇ ಈಗ ‘ಪರ್ಸನಲ್ ಕಂಪ್ಯೂಟರ್’ ಮತ್ತು 'ಲ್ಯಾಪ್ಟಾಪ್'ಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ 2025ರ ಅಂತ್ಯದ ವೇಳೆಗೆ 6,000ಕ್ಕೂ ಹೆಚ್ಚು ಉದ್ಯೋಗ ಕಡಿತಗೊಳಿಸಲು 'ಹೆವ್ಲೆಟ್ ಪ್ಯಾಕರ್ಡ್' (ಎಚ್ಪಿ) ಕಂಪನಿ ಮುಂದಾಗಿದೆ.
















