Viral Video : 20ನೇ ಮಹಡಿಯ ಅಂಚಿನಿಂದ ಬೀಳುತ್ತಿದ್ದ ಯುವತಿಯನ್ನು ಕೂದಲೆಳೆತದಲ್ಲಿ ಉಳಿಸಿದ ರಿಯಲ್ ಹೀರೋ, ವಿಡಿಯೋ ವೈರಲ್…!
ಸಾವು ಮತ್ತು ಬದುಕಿನ ನಡುವೆ ಇರುವುದು ಕೇವಲ ಒಂದು ಕ್ಷಣ ಮಾತ್ರ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ 20ನೇ ಮಹಡಿಯ ಅಂಚಿನಿಂದ ಕೆಳಕ್ಕೆ ಜಿಗಿಯಲು ಹೊರಟಿದ್ದ ಮಹಿಳೆಯನ್ನು ಅಪರಿಚಿತ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ರಕ್ಷಿಸಿದ ಆ ರೋಮಾಂಚಕ ದೃಶ್ಯ ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ (Viral Video) ಭಾರಿ ಸದ್ದು ಮಾಡುತ್ತಿದೆ. ದೇವದೂತನಂತೆ ಬಂದ ಆ ವ್ಯಕ್ತಿಯ ಸಮಯಪ್ರಜ್ಞೆ ಒಬ್ಬ ಜೀವವನ್ನು ಹೇಗೆ ಉಳಿಸಿತು ಎಂಬ ಪೂರ್ಣ ಮಾಹಿತಿ ಇಲ್ಲಿದೆ. Viral…











