10 ಗಂಟೆಗಳ ಕಾಲ ನಡೆದ ಭಾರತ-ಚೀನಾ ಮಿಲಿಟರಿ ಸಭೆ ಚೀನಾದ ಚುಶುಲ್ ಮೊಲ್ಡೊ ಗಡಿ ಪ್ರದೇಶದಲ್ಲಿ ಮಾತುಕತೆ ಪೂರ್ವ ಲಡಾಖ್ ಹಾಗೂ ಪಶ್ಚಿಮ ವಲಯದಲ್ಲಿ ಭದ್ರತೆ ಹಾಗೂ ಸ್ಥಿರತೆ
ಪೂರ್ವ ಲಡಾಖ್ ಹಾಗೂ ಪಶ್ಚಿಮ ವಲಯದಲ್ಲಿ ಭದ್ರತೆ ಹಾಗೂ ಸ್ಥಿರತೆ ಕಾಪಾಡಿಕೊಳ್ಳಲು ಭಾರತ ಹಾಗೂ ಚೀನಾ ಸೇನಾ ಪಡೆಗಳು ಸಮ್ಮತಿ ಸೂಚಿಸಿವೆ ಎಂದು ರಕ್ಷಣಾ ಸಚಿವಾಲಯ ಗುರುವಾರ (ಡಿಸೆಂಬರ್ 23) ಹೇಳಿದೆ.
















