Posts about kunda kannada written by ವಿಜಯರಾಜ್ ಕನ್ನಂತ
ಕನ್ನಡ! ಸುಮಾರು ಎರಡು ಸಾವಿರದ ಐನೂರು ವರ್ಷಕಿನ್ನ ಹಳಿಯದಾದ ಭಾಷೆ. ಕನ್ನಡವು ಪ್ರಾಂತ್ಯದಿಂದ ಪ್ರಾಂತ್ಯಕೆ ಬದಲಾಗುವುದು, ಮಂಗಲೂರು ಕನ್ನಡ, ಮಂಡ್ಯಾ ಮತ್ತು ಮೈಸೂರು ಕನ್ನಡ, ಮಲೇನಾಡ ಕನ್ನಡ, ಹುಬ್ಬಳ್ಳಿ ಕನ್ನಡ, ಕರಾವಳಿ ಕನ್ನಡ.., ಹೀಗೆ ಕನ್ನಡಕೆ ತುಂಬಾ ವಿಭಾಗಗಳು, ಈ ವಿಭಾಗದಲ್ಲಿ ಉಪವಿಭಾಗಗಳು ಉಂಟು! ಒಂದು ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಪ್ರತಿ ೨೫ ಕಿ.ಮಿ. ಕನ್ನಡ ಬದಲಾಗುತ್ತದೆಯಂತೆ. ಇವೆಲ್ಲ ಕನ್ನಡವು ಕೆಳಲ್ಲಿಕೆ ಬಹಳ ಇಂಪು! ಆಯ ಪ್ರಾಂತ್ಯದ ಕನ್ನಡಕೆ ಅದರದೇ ಯಾದ ಸೊಗಡು. ಈ ಕೆಳಗಿನ ಕೊಂಡಿ ನಮ್ಮ ಕರಾವಳಿ ಕನ್ನಡದ ಉಪಭಾಗ ವಾಗಿರುವ ಕುಂದಾ ಕನ್ನಡದ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ. ಓದಿ ಖುಷಿ ಪಡಿ.









