ಚಾರ್ಮಾಡಿ ಘಾಟ್. ಮಳೆಗಾಲ ಶುರುವಾದರೆ ಸಾಕು, ಹಸಿರು ಮೂಡಿ, ಹೊಸ ಸೊಬಗು ಪಡೆಯುವ ಪಶ್ಚಿಮಘಟ್ಟದ ಮಲೆನಾಡು, ಮಳೆಯ ಸಂಭ್ರಮದಲ್ಲಿ ಚಾರ್ಮಾಡಿ ಘಾಟಿನ ಸೌಂದರ್ಯ ನೂರು ಪಟ್ಟು ಹೆಚ್ಚಾಗುತ್ತದೆ, ಮಳೆಗಾಲದಲ್ಲಿ ಮಲೆನಾಡ ಸೊಬಗು ವರ್ಣಿಸಲು ಅಸಾದ್ಯ. Charmadi Ghat The real beauty of Charmadi comes alive during the monsoon season the mist filled roads, the howling wind, the lashing rain and the lush green western ghats the best mother nature can offer. #CharmadiGhat #Charmadi #Karnataka #Chikkamagaluru #DakshinKannada #Kannada #Kottigehara #🇮🇳 #WesternGhats (at Charmadi, Karnataka, India)










