👉Senior IAS officer Gaurav Dwivedi is the CEO of #prasarbharati Senior IAS officer Gaurav Dwivedi has been appointed as the Chief Executive Officer (CEO) of Prasar Bharati. Dwivedi is a 1995 batch officer of the Chhattisgarh cadre. Prior to this, he was the CEO of myGovIndia, government of India. Earlier, Shashi Shekhar Vempati was the CEO of Prasar Bharati. 👉ಹಿರಿಯ ಐಎಎಸ್ ಅಧಿಕಾರಿ ಗೌರವ್ ದ್ವಿವೇದಿ ಪ್ರಸಾರ ಭಾರತಿ ಸಿಇಒ ಹಿರಿಯ ಐಎಎಸ್ ಅಧಿಕಾರಿ ಗೌರವ್ ದ್ವಿವೇದಿ ಅವರನ್ನು ‘ಪ್ರಸಾರ ಭಾರತಿ’ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ ನೇಮಕ ಮಾಡಲಾಗಿದೆ. ದ್ವಿವೇದಿ ಅವರು ಛತ್ತೀಸಗಡ ಕೇಡರ್ನ 1995ನೇ ಬ್ಯಾಚ್ ಅಧಿಕಾರಿ. ಇದಕ್ಕೂ ಮುನ್ನ ಇವರು ಸರ್ಕಾರದ MyGovIndia ದಲ್ಲಿ ಸಿಇಒ ಆಗಿದ್ದರು. ಇದಕ್ಕೂ ಮುನ್ನ ಶಶಿ ಶೇಖರ್ ವೆಂಪತಿ ಅವರು ಪ್ರಸಾರ ಭಾರತಿಯ ಸಿಇಒ ಆಗಿದ್ದರು. . FALLOW US 👇 @current_affairs_in_kannada ನಮ್ಮ PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿಕೊಳ್ಳಿ #currentaffairskannada #currentaffairsinkannada #generalknowledgeinkannada #caik #news #currentaffairs #kannada #dailyupdates #kpsc #kptcl #upsc #gauravdwivedi #prasarbarathi #telecast #ias https://www.instagram.com/p/Ck-VeMuvgpu/?igshid=NGJjMDIxMWI=

















