ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾ ಕಂಪನಿಗಳನ್ನು ಮಾರಿದ 3 ದಶಕಗಳ ನಂತರ ನಿರ್ಧಾರ ಇಟಲಿ ಮೂಲದ ಬಿಸ್ಲರಿ ಕಂಪನಿಯನ್ನು 1969ರಲ್ಲಿ ಖರೀದಿಸಿದ್ದ ಚೌಹಾಣ್ ವಂಶಸ
ಭಾರತದ ಅತಿದೊಡ್ಡ ಪ್ಯಾಕ್ ಮಾಡಿದ ಕುಡಿಯುವ ನೀರಿನ ಕಂಪನಿ ಬಿಸ್ಲರಿ ಇನ್ನು ಮುಂದೆ ಟಾಟಾ ಸಮೂಹದ ವಶವಾಗಲಿದೆ. ಬಿಸ್ಲರಿ ಕಂಪನಿಯು ಅಂದಾಜು ₹6- ₹7 ಸಾವಿರ ಕೋಟಿ ಮೊತ್ತಕ್ಕೆ ಮಾರಾಟವಾಗಲಿದೆ ಎಂದು ಪತ್ರಿಕೆಯೊಂದು ಗುರುವಾರ (ನ. 24) ವರದಿ ಮಾಡಿದೆ.








