ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಭೂಮಿಗೆ ಯಶಸ್ವಿಯಾಗಿ ಮರಳಿದ ಒರಾಯನ್ ಗಗನನೌಕೆಯ ಕ್ಯಾಪ್ಸೂಲ್ ಅಮೆರಿಕದ ಬಾಹ್ಯಾಕಾಶ ಸಂಶೋಧನಾ
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ( ನಾಸಾ) ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವ ಮುಂದಿನ ತಲೆಮಾರಿನ ವ್ಯೋಮನೌಕೆಯು ತನ್ನ 26 ದಿನಗಳ ಮಿಷನ್ ಪೂರೈಸಿ ಭೂಮಿಗೆ ಮರಳಿದೆ. ಈ ವ್ಯೋಮನೌಕೆಯು ಸುಮಾರು 26 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಕಾರ್ಯನಿರ್ವಹಿಸಿತ್ತು.













