ಹಾವೇರಿ ಜಿಲ್ಲೆ ಸಿಇಓ ಗಳಾದ ಶ್ರೀ ರೋಷನ್ ಸರ್ ಅವರು ಹಾಗೂ ಅವರ ತಂಡ, ಹಾವೇರಿ ಜಿಲ್ಲೆ ಸಿಹಿ ಕುಡಿಯುವ ನೀರು ಸರಬರಾಜು ನಲ್ಲಿ , ಹಾವೇರಿ ಜಿಲ್ಲೆಯು ಕರ್ನಾಟಕದಲ್ಲಿ ಕೆಳಗಿನಿಂದ ಎರಡನೇ ಸ್ಥಾನಕ್ಕೆ ಇದ್ದಿದ್ದನ್ನು ಮ್ಯಾಲಿಂದ 3ನೇ ಸ್ಥಾನಕ್ಕೆ ತಂದಿದ್ದನ್ನು ಕಂಡು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್, ಹಾಗೂ ಕೃಷಿ ಮಂತ್ರಿಗಳಾದ ಬಿಸಿ ಪಾಟೀಲ್ ಹಾಗೂ ಬ್ಯಾಡಗಿ ತಾಲೂಕ್ ಎಂಎಲ್ಎ ಗಳಾದ ಶ್ರೀ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಹಾವೇರಿ ತಾಲೂಕು ಎಂಎಲ್ಎ ಗಳಾದ ಶ್ರೀ ನೆಹರು ವಾಲಿಕಾರ್ ಅವರು , ಹಾವೇರಿ ಜಿಲ್ಲೆ ಸಿಇಓ ಶ್ರೀ ರೋಷನ್ ಸರ್ ಅವರ ಸಾಧನೆಯನ್ನು ಕಂಡು ಮಾಲಾರ್ಪಣೆ ಮೂಲಕ ಸನ್ಮಾನಿಸುತ್ತಿರುವುದು. #ceohaveri #dehaveri #zphaveri #bcpatil #shivramhebbar #verpakshappaballary #neharuolekar #haverimla #byadgimla #agriculturehaveri #agriministerkaranataka #jaljeevanmission (at Haveri dc Office) https://www.instagram.com/p/CZwqWMDJUgh/?utm_medium=tumblr












