ಸಚಿವೆ ಜೊಲ್ಲೆ ವಿರುದ್ಧ ರಾತ್ರೋರಾತ್ರಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರು ಅಪೌಷ್ಟಿಕ ಮಕ್ಕಳಿಗೆಂದೇ ರೂಪಿಸದ ಯೊಜನೆಯಿಂದ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ರಾತ್ರಿ ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಯಿತು. ವಿಕಾಸಸೌಧದಲ್ಲಿ ಕಿಕ್ಬ್ಯಾಕ್ ಕೊಟ್ಟರೆ ಟೆಂಡರ್ ಗೋಲ್ಮಾಲ್ ಮಾಡಲು ರೆಡಿ, ನಿಮಗೇ ಟೆಂಡರ್ ಮಾಡಿಸಿಕೊಡ್ತೀನಿ ಎಂದು ಬಿಜೆಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ…
View On WordPress


















