ಒಳ್ಳೆಯ ಸ್ನೇಹ ಎಂದರೆ ಅದೊಂದು ಪ್ರಜ್ವಲಿಸುವ ಜ್ಯೋತಿ ಅದು ಕತ್ತಲಲ್ಲಿ ದಾರಿ ತರಬಲ್ಲದು ಆಪತ್ಕಾಲದಲ್ಲಿ ನೆರವು ನೀಡಬಲ್ಲದು. ರಕ್ತ ಹಂಚಿಕೊಂಡು ಹುಟ್ಟಲ್ಲಾ ಆಸ್ತಿನೂ ಹಂಚಿಕೊಂಡಿಲ್ಲಾ.. ಆದರೆ ಕಷ್ಟ ಸುಖಾನ ಹಂಚ್ಕೊಳ್ಳೊಕೆ ಇರೋ ಸಂಬಂಧನೆ ಈ ಸ್ನೇಹ... ಸಮಸ್ತ ಜನತೆಗೆ ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು - ಅನೀಲ ರಾಠೋಡ https://www.instagram.com/p/B0ui5jnn6Kn/?igshid=1msb32dqkybc8









