KSRTC ಚಿಕ್ಕಬಳ್ಳಾಪುರ: ನಂದಿ ಜಾತ್ರೇಲಿ ಅತಿ ಹೆಚ್ಚು ₹97.44 ಆದಾಯ ಗಳಿಕೆ
ಚಿಕ್ಕಬಳ್ಳಾಪುರ: ಕಳೆದ ವಾರ ಜರುಗಿದ ನಂದಿ ಜಾತ್ರಾ ಕಾರ್ಯಚರಣೆಯಲ್ಲಿ ಚಿಕ್ಕಬಳ್ಳಾಪುರ ವಿಭಾಗದಿಂದ ಒಟ್ಟು 142 ವಾಹನಗಳನ್ನು ಕಾರ್ಯಚರಣೆ ಮಾಡಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ವಿಭಾಗವು ಒಟ್ಟು 97,44,880 ರೂ. ಆದಾಯ ಗಳಿಸಿದೆ. ಈ ಆದಾಯವು ವಿಭಾಗದ ಇತಿಹಾಸದಲ್ಲಿಯೇ ನಂದಿ ಜಾತ್ರಾ ಕಾರ್ಯಾಚರಣೆಯಲ್ಲಿ ಗಳಿಸಿದ ಅತಿ ಹೆಚ್ಚಿನ ಆದಾಯವಾಗಿದೆ ಎಂದು ವಿಭಾಗದ ನಿಯಂತ್ರಣಾಧಿಕಾರಿಗಳು ನೌಕರರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಈಶ ಫೌಂಡೇಶನ್ ಹಾಗೂ ನಂದಿ ಜಾತ್ರೆಗೆ…














