ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ , ಹಾಗೂ ಶಿಗ್ಗಾವಿ ತಾಲೂಕಿನ ಅಧ್ಯಕ್ಷರಾದ ಜೈದೇ ಮಾಮೂಲಿ ಪಟ್ಟಣ ಶೆಟ್ಟರ್, ಮತ್ತು ಹಿರೇಕೆರೂರು ತಾಲ್ಲೂಕ್ ಮುಖಂಡರಾದ ಇಕ್ಬಾಲ್ ಮಖಂದಾರ್ ಅವರ ನೇತೃತ್ವದಲ್ಲಿ ಕೃಷಿ ಮಂತ್ರಿಗಳಾದ ಬಿ ಸಿ ಪಾಟೀಲ್ ಅವರ ವಿಧಾನಸಭಾ ಕ್ಷೇತ್ರ, ಹಿರೇಕೆರೂರು ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿರುವ ಮಹಿಳಾ ಸಂಘದ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸೆಕ್ರೆಟರಿ ಗಳ ಮೀಟಿಂಗ್ ಕರೆದು ಗ್ರಾಮ ಸಂಪರ್ಕ ಅಭ್ಯಾನ ಮತ್ತು ಆಮ್ ಆದ್ಮಿ ಪಕ್ಷ ಜನಸಾಮಾನ್ಯರಿಗೆ ಉಚಿತವಾಗಿ ಕೊಡುತ್ತಿರುವ ಮೂಲಭೂತ ಸೌಕರ್ಯಗಳನ್ನು ಕೇಳಿ ಮಹಿಳಾ ಸಂಘದ ಪದಾಧಿಕಾರಿಗಳು ಬಿ ಸಿ ಪಾಟೀಲ್ ಅವರ ದುರಾಡಳಿತದಿಂದ ಬೇಸತ್ತು, ಆಮ್ ಆದ್ಮಿ ಪಕ್ಷ ಸೇರುವ ಮತ್ತು ದಲ್ಲಿ ಹಾಗೂ ಪಂಜಾಬಿನಲ್ಲಿ ಹೇಗೆ ಅಕ್ಕತಂಗಿಯರು ಅರವಿಂದ್ ಕೇಜ್ರಿವಾಲ್ ಅವರನ್ನು ಗೆಲ್ಲಿಸಿ ಸರ್ಕಾರವನ್ನು ರಚನೆ ಮಾಡಿದ್ದರು ಅದೇ ರೀತಿ ಕರ್ನಾಟಕದಲ್ಲೂ ಕೂಡ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರವನ್ನು ತರುತ್ತೇವೆ ಎಂದು ಹೇಳಿದರು. ಸಂದರ್ಭದಲ್ಲಿ ಬ್ಯಾಡಗಿ ತಾಲೂಕಿನ ಖಂಡರಾದ ಮೌಲಾ ಅಲಿ ಮುಲ್ಲಾ, ಅಬ್ದುಲ್ಲ ದಡ್ಡಿಕೊಪ್ಪ, ಅಝರ್ ಉಪಸ್ಥಿತರಿದ್ದರು #aaphaveri #aaphirekerur #aapkamnnaik #aapkaranataka #ceohaveri #dchaveri #arvindkejrival #bcpatil #mahilasangha (at Hirekerur - ಹಿರೇಕೆರೂರು) https://www.instagram.com/p/CijWxXyJWk7/?igshid=NGJjMDIxMWI=









