ಎಮ್ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ, ಹಾವೇರಿ ಜಿಲ್ಲಾಧ್ಯಂತ ರೈತರಿಗೆ ಕೆಇಬಿ ಇಲಾಖೆಯಿಂದ ಉಂಟಾಗುವ ಪವರ್ ಕಟ್ ಮತ್ತು ಹಗಲು ಹೊತ್ತು 6 ಗಂಟೆ ವಿದ್ಯುತ್ ಸರ್ಬರಾಜು ಮಾಡಬೇಕೆಂದು, ಹಾವೇರಿ ಜಿಲ್ಲೆ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳಾದ ಶ್ರೀ ಕೃಷ್ಣಪ್ಪ ಸರ್ ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ರಘುನಂದಮೂರ್ತಿ ಸರ್ ಅವರನ್ನು ಒತ್ತಾಯಿಸಲಾಯಿತು , ಸಂದರ್ಭದಲ್ಲಿ ರೈತ ಸಂಘ ಮುಖಂಡರಾದ ಶೇಖಪ್ಪ ಹಲಸೂರು, ನೂರ್ ಅಹಮದ್ ಮುಲ್ಲಾ, ದ್ಯಾಮನ್ ಗೌಡ್ರು ಉಪಸ್ಥಿತರಿದ್ದರು #mnnaikaapdistrictpresident #mnnaikfarmerspresident #havericeo #haveridc #KEB #HESCOM (at Haveri - ಹಾವೇರಿ) https://www.instagram.com/p/ClFhRd8JI2y/?igshid=NGJjMDIxMWI=
















