ಬೆಂಗಳೂರಿಗೆ ನರೇಂದ್ರ ಮೋದಿಯವರ ಹೊಸ ಕೊಡುಗೆ. ನೋಡಿ ಸಂಪೂರ್ಣ ವರದಿ.
ಬೆಂಗಳೂರಿಗೆ ನರೇಂದ್ರ ಮೋದಿಯವರ ಹೊಸ ಕೊಡುಗೆ. ನೋಡಿ ಸಂಪೂರ್ಣ ವರದಿ.
ನರೇಂದ್ರ ಮೋದಿ ಎಂದರೆ ಕೇವಲ ಒಂದು ಹೆಸರಲ್ಲ ಅದು ಒಂದು ಶಕ್ತಿ ಭಾರತ ಮತ್ತು ಭಾರತಿಯತೆಯನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸಿದ ವಿಶ್ವ ನಾಯಕ. ಮಹಾನ್ ಭಾರತದ ಮಹಾನ್ ನಾಯಕ ನರೇಂದ್ರ ದಾಮೋದರ ದಾಸ್ ಮೋದಿ.ಬೆಂಗಳೂರು ನಗರಕ್ಕೆ ನರೇಂದ್ರ ಮೋದಿ ಯವರು 1500 ಎಲೆಕ್ಟ್ರಿಕ್ ಬಸ್ ಗಳನ್ನು ನೀಡಿದ್ದಾರೆ, ಇದರಿಂದ ಬೆಂಗಳೂರು ನಗರದ ಪರಿಸರದಲ್ಲಿ ಸ್ವಲ್ಪ ಬದಲಾವಣೆ ಕಂಡು ಬರಬಹುದು. 1500 ಬಸ್ಸುಗಳ ಸಂಚಾರದಿಂದ ಹೊರ ಹೊಮ್ಮುವ ಕಾರ್ಬನ್ ಡೈ ಆಕ್ಸೈಡ್ ಮತ್ತು ಸಿಕ್ಕಾಪಟ್ಟೆ ನೂರಿಯುತ್ತಿದ್ದ ಡೀಸೆಲ್…
View On WordPress
















