ಸದ್ಯದಲ್ಲೇ ಎಲ್ಲಾ ಭಾರತೀಯರಿಗೆ ಸಿಗಲಿದೆ ಗುಡ್ ನ್ಯೂಸ್
ಸದ್ಯದಲ್ಲೇ ಎಲ್ಲಾ ಭಾರತೀಯರಿಗೆ ಸಿಗಲಿದೆ ಗುಡ್ ನ್ಯೂಸ್
ಏಕರೂಪ ನಾಗರಿಕ ಸಂಹಿತೆ ( UNIFORM CIVIL CODE) ದಿನಾಂಕ 9/12/2022 ರಂದು ರಾಜ್ಯಸಭೆಯಲ್ಲಿ ಮತದಾನಕ್ಕೆ ಹಾಕಲಾಯ್ತು. *ಕೋಲಾಹಲದ ಮೂಲಕ 66 ಪರ ಹಾಗೂ 23 ವಿರುದ್ಧ ಮತದಾನವಾಯ್ತು* ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಬಹುದೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮತದಾನ ಮಾಡಲಾಯ್ತು* ಮಸೂದೆಯನ್ನು ಈಗ ಹೆಚ್ಚಿನ ಚರ್ಚೆಗೆ ಅಂಗೀಕರಿಸಲಾಗಿದೆ.ಒಮ್ಮೆ ಅದು ಜಾರಿಯಾದರೆ ನಮಗೆಲ್ಲ ಒಳ್ಳೆಯ ನಿರ್ಧಾರ.😊ಇನ್ನೂ ಬಿಲ್ ಪಾಸ್ ಆಗಿಲ್ಲ. ಮಸೂದೆ ಯನ್ನ ಮಂಡನೆ ಮಾಡಲು ಮಾತ್ರ ಅಂಗೀಕಾರವಾಗಿದೆ. ಈಗ UCC…
View On WordPress












