ಇಂದು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಗೋಚರವಾಗಲಿರುವ ಶುಕ್ರ..!
ನಮ್ಮ ಸೌರಮಂಡಲದಲ್ಲಿ ಅತ್ಯಂತ ಪ್ರಕಾಶಮಾನವಾದ ಗ್ರಹವೆಂದರೆ ಅದು ಶುಕ್ರ. ಈ ಗ್ರಹವನ್ನು ಈವ್ನಿಂಗ್ ಸ್ಟಾರ್ ಎಂದು ಸಹ ಕರೆಯುತ್ತಾರೆ. ಸೌರವ್ಯೂಹದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಈ ಗ್ರಹ ಗೋಚರವಾಗುತ್ತದೆ.
Read more: https://www.mahonnathi.com/kannada/science/venus-will-shine-at-its-brightest-in-todays-night












