ವಾಲ್ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾಗಿದ್ದ ಕೋವಿಡ್ ಉಗಮ ಕುರಿತ ವರದಿ ಅಮೆರಿಕದ ಇಂಧನ ಇಲಾಖೆಯ ಸಂಶೋಧನೆ ಬಗ್ಗೆ ಜಾನ್ ಕಿರ್ಬಿ ಸ್ಪಷ್ಟನೆ ಕೋವಿಡ್ ವೈರಾಣು ಹೇಗೆ
ಕೋವಿಡ್ ವೈರಾಣು ಹೇಗೆ ಜಗತ್ತನ್ನು ವ್ಯಾಪಿಸಿತು ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಅಮೆರಿಕದ ಗುಪ್ತಚರ ಅಧಿಕಾರಿಗಳು ಇದಕ್ಕೆ ಒಮ್ಮತದ ಅಭಿಪ್ರಾಯ ನೀಡಿಲ್ಲ ಎಂದು ಶ್ವೇತಭವನದ ಅಧಿಕಾರಿಗಳು ಸೋಮವಾರ (ಫೆ.27) ತಿಳಿಸಿದ್ದಾರೆ.
















