CPM Protest : ಗುಡಿಬಂಡೆಯಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ವಿರುದ್ಧ ಆಕ್ರೋಶ: 'ಬಡವರ ಅಕ್ಕಿಗೆ ಕನ್ನ ಹಾಕಬೇಡಿ' ಎಂದು ಸಿಪಿಎಂ ಪ್ರತಿಭಟನೆ
ಅವೈಜ್ಞಾನಿಕ ಮಾನದಂಡಗಳ ಕಾರಣದಿಂದ ಇಂದು ತಾಲೂಕಿನಾದ್ಯಂತ ಸುಮಾರು 600 ಕ್ಕೂ ಅಧಿಕ ಬಿಪಿಎಲ್ ರೇಷನ್ ಕಾರ್ಡ್ಗಳು ಎಪಿಎಲ್ ರೇಷನ್ ಕಾರ್ಡ್ಗಳಾಗಿ ಬದಲಾಗಿದೆ. ಇದರಿಂದ ಬಡವರ ಬದುಕು ಅತಂತ್ರವಾಗಿದೆ. ಕೂಡಲೇ ರದ್ದಾಗಿರುವ ಬಿಪಿಎಲ್ ಕಾರ್ಡ್ಗಳನ್ನು ಯತಾವತ್ತಾಗಿ ಮುಂದುವರೆಸಬೇಕು ಇಲ್ಲವಾದಲ್ಲಿ (CPM Protest) ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ ಎಚ್ಚರಿಕೆ ನೀಡಿದರು. CPM Protest – ಲಕ್ಷಾಂತರ ಸಂಬಳ ಪಡೆಯುವವರಿಗಿಲ್ಲದ…












