Gudibande Constituency Demand : ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟಕ್ಕೆ ಮುನ್ನುಡಿ: ಒಗ್ಗಟ್ಟಿನಿಂದ ಹೋರಾಡಲು ಮುಖಂಡರ ನಿರ್ಧಾರ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ (Gudibande Constituency Demand) ಮಾಡಬೇಕೆಂಬ ಹಲವು ವರ್ಷಗಳ ಕೂಗಿಗೆ ಇದೀಗ ಹೊಸದಾಗಿ ಮರುಜೀವ ಬಂದಿದೆ. ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಆಯೋಜಿಸಲಾಗಿದ್ದ ಮಹತ್ವದ ಸಭೆಯಲ್ಲಿ ಗುಡಿಬಂಡೆ, ಮಂಡಿಕಲ್ ಹಾಗೂ ನಗರಗೆರೆ ಹೋಬಳಿಗಳ ಮುಖಂಡರು ಒಗ್ಗೂಡಿ, ಈ ಹೋರಾಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಕ್ಷೇತ್ರ ಮರುವಿಂಗಡನೆ: ಒಗ್ಗಟ್ಟಿನ ಹೆಜ್ಜೆಗೆ ಸಕಾಲ (Gudibande Constituency…












