ಕನ್ನಡದ ವರನಟ ,ನಟ ಸಾರ್ವಭೌಮ ಹಾಗೂ ನಮ್ಮೆಲ್ಲರ ನೆನಪಿನಲ್ಲಿ ಸದಾ ಇರುವಂತಹ ಕನ್ನಡದ ಕಣ್ಮಣಿಯಾದಂತಹ ಡಾ.ರಾಜ್ ಕುಮಾರ್ ಅವರು ನಮ್ಮೆಲ್ಲರನ್ನೂ ದೈಹಿಕವಾಗಿ ಅಗಲಿದ ಈ ದಿನ ಅವರನ್ನು ಮನದುಂಬಿ ಸ್ಮರಿಸುತ್ತಿದ್ದೇವೆ. ಕರ್ನಾಟಕ ಇರುವವರೆಗೂ ನಿಮ್ಮ ನೆನಪು ಚಿರವಾಗೇ ಇರಲಿದೆ. #DrRaj #rajkumar #punithrajkumar #shivarajkumar #Kannada (at Besttvprime)





















