ಕೊರೊನಾ ಸೋಂಕಿನಿಂದ ಹೊರಬರಲು ವಿಶ್ವಕ್ಕೆ ಇನ್ನೂ ಹತ್ತು ವರ್ಷಗಳು ಬೇಕು..?!
ವಿಶ್ವದಲ್ಲೆಲ್ಲಾ ತನ್ನ ವ್ಯಾಪಕತೆ ಹೆಚ್ಚಿಸುತ್ತಿರುವ ಕೊರೊನಾ ನಿಯಂತ್ರಣ ಮೀರಿ ಹರಡುತ್ತಿದೆ. 30 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದ್ದು ಸೋಂಕಿತರನ್ನು ಗುಣಪಡಿಸಲು ಎಲ್ಲಾ ರಾಷ್ಟ್ರಗಳು ಶ್ರಮಿಸುತ್ತಿವೆ.
Read more: https://www.mahonnathi.com/kannada/featured/it-may-take-10-years-for-the-world-to-overcome-the-fear-of-coronavirus












