ಹಾವೇರಿ ಜಿಲ್ಲಾ ಸಿಇಓ ಗಳಾದ ಶ್ರೀಯುತ ಮೊಹಮ್ಮದ್ ರೋಶನ್ ಸರ್ ಅವರ ನಿರ್ಮಲ ಹಾವೇರಿ ಯೋಜನೆ ಅಡಿ ಬೂದು ನೀರಿನ ಸಮಸ್ಕರಣೆ ಘಟಕದ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚಿಕೊಂಡು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದ ಕಾರಣ, ಎಂ ಎನ್ ನಾಯಕ್, ರಾಜು ತಲಘಟ್ಟ, ಶೇಖಪ್ಪ ಹಲಸೂರು, ರೈತ ಸಂಘದ ಮುಖಂಡರಿಂದ ಶ್ರೀಯುತ ಮಮ್ಮದ್ ರೋಷನ್ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು........ shri MOHAMMED ROSHAN Haveri zp ceo under Nirmala Haveri project , his Gray water treatment plant (waste water purification) project got appriciation in national level , for his gray water treatment plant he got national award for his achievements M N NAIK & team honoured him. #havericeo #graywater #graywaterpurification #byadgi #mnnaik #farmersassociation #honouring (at Haveri dc Office) https://www.instagram.com/p/Cc296hXpTh_/?igshid=NGJjMDIxMWI=















