ಎಂ ಎನ್ ನಾಯಕ್, ಮುತ್ತು ಗುಡಗೇರಿ, ರಾಜು ತಲಘಟ್ಟ, ಮಹದೇವಪ್ಪ ಮಾಳಮ್ಮನವರ, ಕರಜಿಗಿ ಕೆಇಬಿ ಸೆಕ್ಷನ್ ಆಫೀಸರ್ ಒಬ್ಬ ರೈತನಿಗೆ ಕಲೆಕ್ಷನ್ ಕೊಡಲು ವಿಳಂಬ ಮಾಡಿದ ಕಾರಣ ಹಾವೇರಿ ಜಿಲ್ಲಾ ರೈತ ಸಂಘದಿಂದ ಹಾವೇರಿ, ಎ ಡಬ್ಲ್ಯೂ ಇ , ರಾದ ಹೊಸಮನಿ ಸರ್ ಅವರ ಆಫೀಸಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿ ಆಫೀಸಿಗೆ ಹೋಗಿ ಕುಂತಾಗ. ಕೆಇಬಿ, ಎ ಡಬ್ಲ್ಯೂ ಇ , ಶೀಘ್ರದಲ್ಲೇ ನಮ್ಮ ಅರ್ಜಿಯನ್ನು ಸ್ವೀಕರಿಸಿ ಇವತ್ತೆ ಮೀಟರ್ ಅಳವಡಿಸಿ ಕೊಳ್ಳುತ್ತೇನೆ ಎಂದು ಹೇಳಿದ್ದಾಗ ಹೋರಾಟವನ್ನು ಹಿಂಪಡೆಯಲಾಯಿತು.......M N NAIK & team forced a KEB , AWE Haveri to give electric connection to Farmer brother as soon as possible , because their section officer delayed procedure for week , #KEB #electricity #electricmeter #HESCOM #haveri #haverikeb #mnnaik #farmersprotests (at Haveri - ಹಾವೇರಿ) https://www.instagram.com/p/CWNCRY9pkfL/?utm_medium=tumblr














