ಕಗ್ಗದ ಹುಗ್ಗಿ *********** ತಾತ್ಪರ್ಯ : ಒಲೆಗಳನ್ನು ಹಂಚುವ ಓಲೆಗಾರನಿಗೇಕೆ ಓಲೆಯೊಳಗಿನ ವಿಷಯಗಳ ಚಿಂತೆ, ಅದು ಖುಷಿಯ ವಿಷಯವಿರಲಿ, ನೋವಿನ ವಿಷಯ ವಿರಲಿ, ಸಾಲದ ವಿಷಯ ವಿರಲಿ, ನಗುವಿನ ವಿಷಯ ವಿರಲಿ ನಿಷ್ಕಲ್ಮಷವಾಗಿ ಅವನ್ನು ಹಂಚುವುದಷ್ಟೇ ಮುಖ್ಯ ಎಂದು ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ. *********** #dvg #kagga #mankutimmanakagga #kanasinakavanagalu #kaggadasuggi #kannada #kannadigaru #kannadapoetry #kannadapoemsofinstagram (at Bangalore, India) https://www.instagram.com/p/B5O0jqiASLY/?igshid=1vbhqvkmxkuig















