ಕೃತಿಕಾ ನಕ್ಷತ್ರ...ಈಗ ಸುಪ್ರಸಿದ್ಧ ಸರ್ವತ್ರ..
ಕೃತಿಕಾ ನಕ್ಷತ್ರ…ಈಗ ಸುಪ್ರಸಿದ್ಧ ಸರ್ವತ್ರ..
“ನಿಮಗೊಂದು ಪ್ರೆಶ್ನೆ..ಸಿನಿಮಾದಲ್ಲಿ ನಟಿಸುವುದು ಧಾರಾವಾಹಿಗಿಂತ ಉತ್ತಮವೇ? ಅದೇಕೆ ಸಿನಿಮಾ ಕಲಾವಿದರಿಗಿಂತ ಧಾರವಾಹಿಯ ಕಲಾವಿದರಿಗೆ ಕಡಿಮೆ ಬೆಲೆ?! ನನ್ನ ಪ್ರಕಾರ ಕಲೆ ಎಲ್ಲೆಡೆಯೂ ಸಮಾನ ಅಲ್ಲವೆ?” ಹೀಗೆ ರಾಧಾ ಕಲ್ಯಾಣ ಧಾರವಾಹಿಯ ನಾಯಕಿ ಪುಟ್ಟ ಹುಡುಗಿ ಕೃತಿಕಾ ರವೀಂದ್ರ ತಾನೇ ಪ್ರೆಶ್ನೆ ಕೇಳಿಕೊಂಡು ತಾನೇ ಉತ್ತರಿಸಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳುತ್ತಾಳೆ. ಬೇರೆಯವರೂ ಈ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತಾಳೆ. ಅವರೊಡನೆ ತನ್ನ ಭಾವನೆಗಳನ್ನು…
View On WordPress













