ಇವು ನನ್ನ ಮನೆಯ ತಾರಸಿನ ಮೇಲೆ ಮಿನುಗುವ ನಕ್ಷತ್ರಗಳೆ, ಆದರೆ ಸಮುದ್ರ ತೀರದಿ, ಮೆದು ಮರಳಿಗೆ ತಲೆ ಕೊಟ್ಟು ಅವುಗಳನು ನೋಡಲು ಅದೆನೊ ಅಗಾಧ ವಾದ ಆನಂದ. #LookingUpAtTheStars . . . #Baindoor #Kundapura #Udupi #Karavali #Karnataka #India #BeachCamping #ArabianSea #Kannada #CampingLife #byndoor










